ಎಟಿಎಂ ವಿತ್ ಡ್ರಾ ಮಿತಿ

ಎಟಿಎಂ ನಗದು ಡ್ರಾ ಮಿತಿ ಕಡಿತಗೊಳಿಸಲು ಎಸ್ಬಿಐ ಚಿಂತನೆ
ಪ್ರಮುಖ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.

ನಿರ್ಧಿಷ್ಟ ಬಳಕೆದಾರರ ಎಸ್ ಬಿಐ ಎಟಿಎಂ ವಿತ್ ಡ್ರಾ ಮಿತಿ 2 ಲಕ್ಷಕ್ಕೆ ಏರಿಕೆ!
ನೋಟು ನಿಷೇಧ ಬಳಿಕ ಹಣದ ವಹಿವಾಟು ಮತ್ತು ಹಣದ ವಿತ್ ಡ್ರಾ ಮೇಲೆ ಹೇರಲಾಗಿದ್ದ ನಿಯಂತ್ರಣವನ್ನು ಭಾರತದ ಆತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ನಿಧಾನವಾಗಿ ಸಡಿಲಗೊಳಿಸುತ್ತಿದೆ.

