ರಾಜ್ಯಕೊನೆಗೂ ಸೆರೆ ಸಿಕ್ಕ ಬೆಂಗಳೂರು ಎಟಿಎಂ ಹಲ್ಲೆಕೋರ; ಆಂಧ್ರದ ಚಿತ್ತೂರಿನಲ್ಲಿ ಆರೋಪಿ ಬಂಧನ
ಮೂರು ವರ್ಷಗಳ ಹಿಂದೆ ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದು, ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.