ಎಜಿಆರ್ ಬಾಕಿ

VIL AGR ಬಾಕಿ: ವೊಡಾಫೋನ್ ಐಡಿಯಾಗೆ 5 ವರ್ಷ ಹೆಚ್ಚುವರಿ ಕಾಲಾವಕಾಶ
ಹಣಕಾಸು ವರ್ಷ 2017-18 ಮತ್ತು ಹಣಕಾಸು ವರ್ಷ 2018-19 ಕ್ಕೆ ಸಂಬಂಧಿಸಿದ ಬಾಕಿಗಳನ್ನು ಈಗ ಹಣಕಾಸು ವರ್ಷ 2025-26 ಮತ್ತು ಹಣಕಾಸು ವರ್ಷ 2030-31 ರ ನಡುವೆ 5 ವರ್ಷಗಳ ಅವಧಿಯಲ್ಲಿ ಪಾವತಿಸಬೇಕಾಗುತ್ತದೆ.

ಎಜಿಆರ್ ಬಾಕಿ: ಹೆಚ್ಚುವರಿ 8,004 ಕೋಟಿ ರು. ಪಾವತಿಸಿದ ಭಾರ್ತಿ ಏರ್ಟೆಲ್
ಟೆಲಿಕಾಂ ಆಪರೇಟರ್ ಭಾರ್ತಿ ಏರ್ಟೆಲ್ ಟೆಲಿಕಾಂ ಇಲಾಖೆಗೆ (ಡಿಒಟಿ) ಸರಿಹೊಂದಿಸಿದ ಒಟ್ಟು ಆದಾಯದ ಬಾಕಿ ಮೊತ್ತವಾಗಿ ಹೆಚ್ಚುವರಿ 8,004 ಕೋಟಿ ರೂ.ಗಳನ್ನು ಪಾವತಿಸಿದ್ದಾಗಿ ಶನಿಆರ ಹೇಳಿಕೆ ನೀಡಿದೆ.ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ 2020 ರ ಫೆಬ್ರವರಿ 17 ರಂದು ಕಂಪನಿಯು ಪಾವತಿಸಿದ 10,000 ಕೋಟಿ ರೂ.ಗಳ ಜೊತೆಗೆ 8,004 ಕೋಟಿ ಹೆಚ್ಚುವರಿ ಪಾವತಿ ಇದೆ ಎಂದು ಕಂ

