ವಿದೇಶಚೀನಾದ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನದ ಚೊಚ್ಚಲ ಹಾರಾಟ ಯಶಸ್ವಿ
ಚೀನಾ ವಿಮಾನಯಾನ ಕ್ಷೇತ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನೆಲ-ಜಲ ಎರಡರ ಮೇಲೂ ಲ್ಯಾಂಡಿಂಗ್, ಟೇಕ್ ಆಫ್ ಆಗುವ ಸಾಮರ್ಥ್ಯದ ವಿಶೇಷ ವಿಮಾನ ತಯಾರಿಕೆ ಯಶಸ್ವಿಯಾಗಿದ್ದು, ಈ ಉಭಯಚರ ವಿಮಾನವನ್ನು ಭಾನುವಾರ ಯಶಸ್ವಿಯಾಗಿ ಚಲಾಯಿಸಲಾಯಿತು.