ಗ್ಯಾಡ್ಜೆಟ್ಸ್ಭಾರತದ ಮಾರುಕಟ್ಟೆಗೆ 4ಜಿ ಎಲ್ ಟಿಇ ನೋಟ್ ಬುಕ್ ಪರಿಚಯಿಸಿದ ಹೆಚ್ ಪಿ: ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ
ನಿರಂತರ ಸಂಪರ್ಕ ಹೊಂದಿರುವ ಕಂಪ್ಯೂಟರ್ ಗಳ ವಿಭಾಗದ ಮಾರುಕಟ್ಟೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಚ್ ಪಿ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯ ಹೊಂದಿರುವ ಎಚ್ಪಿ14ಎಸ್ ನೋಟ್ ಬುಕ್ ನ್ನು ಬಿಡುಗಡೆ ಮಾಡಿದೆ.