ರಾಜಕೀಯಮೋದಿ ಆಡಳಿತದಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯದ ಇಲಾಖೆಯಾಗಿ ಮಾರ್ಪಟ್ಟಿದೆ: ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಿಸರ್ವ್ ಬ್ಯಾಂಕ್ ಅನ್ನು 'ಅಸ್ಥಿರಗೊಳಿಸುತ್ತಿದೆ' ದರ ಸ್ವಾಯತ್ತತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು 'ಸಡಿಲಗೊಳಿಸಿದೆ'.ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.