ರಾಜ್ಯಉಪ್ಪಿನ ಪ್ಯಾಕೆಟ್ ಮೇಲೆ 'ಎಚ್ಚರಿಕೆ' ಲೇಬಲ್ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ
ಸಿಗರೇಟ್ ಪ್ಯಾಕೆಟ್ಗಳ ಮೇಲಿರುವ ಎಚ್ಚರಿಕೆಗಳ ಮಾದರಿಯಲ್ಲೇ ಉಪ್ಪಿನ ಪ್ಯಾಕೆಟ್ಗಳ ಮೇಲೂ ಎಚ್ಚರಿಕೆ ಲೇಬಲ್ಗಳನ್ನು ಅಳವಡಿಸಲಾಗುವುದು. ಉಪ್ಪಿನ ಸೇವನೆಯನ್ನು ಮಿತಿಗೊಳಿಸುವಂತೆ ಈ ಲೇಬಲ್ಗಳು ಜನರಿಗೆ ಸಲಹೆ ನೀಡಲಿವೆ.