ಎಚ್ಎಸ್ ಪ್ರಣಯ್

ಮಲೇಷ್ಯಾ ಓಪನ್ 2022: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿವಿ ಸಿಂಧು, ಎಚ್ಎಸ್ ಪ್ರಣಯ್!
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಲೇಷ್ಯಾ ಓಪನ್ನಲ್ಲಿ ಥಾಯ್ಲೆಂಡ್ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಜಯಗಳಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.

ಸೈನಾ, ಪ್ರಣಯ್ ಪರಾಭವ; ಚೀನಾ ಓಪನ್ ನಿಂದ ಹೊರಕ್ಕೆ
ಭಾರತದ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಪಾನ್ ನ ಐದನೇ ಶ್ರೇಯಾಂಕಿತ ಅಕನೆ ಯಮಾಗುಚಿ ವಿರುದ್ಧ ಸೆಣೆಸಾಟದಲ್ಲಿ ಸೋತು ಹಿಮ್ಮೆಟ್ಟಿದ್ದಾರೆ.

