ರಾಜ್ಯಬೆಂಗಳೂರು: HSRP ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ: ಡಿಸೆಂಬರ್ 31 ಲಾಸ್ಟ್ ಡೇಟ್ !
ಗಮನಾರ್ಹ ಸಂಖ್ಯೆಯ ವಾಹನಗಳು ಇನ್ನೂ ತಮ್ಮ ವಾಹನಗಳಿಗೆ ಎಚ್ಎಸ್ಆರ್ ಪ್ಲೇಟ್ಗಳನ್ನು ಅಳವಡಿಸಿಲ್ಲ ಎಂದು ಉಲ್ಲೇಖಿಸಿ ಸಾರಿಗೆ ಆಯುಕ್ತರ ಕಚೇರಿಯು ಸಾರಿಗೆ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 5 ನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ.