ರಾಜಕೀಯಶ್ರೀರಾಮುಲು ದೊಣ್ಣೆನಾಯಕನಲ್ಲ, ಮಂಗಾಟ ಆಡಿದರೆ ಮನೆ ಮುಂದೆ ಧರಣಿ: ಬಿಜೆಪಿ ಶಾಸಕ ಹಾಲಪ್ಪ ಆಕ್ರೋಶ
ಮಲೆನಾಡಿನ ಜನರನ್ನು ಬಹು ವರ್ಷಗಳಿಂದ ಬಾಧಿಸುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್ಡಿ-ಮಂಗನಕಾಯಿಲೆ) ವೈರಾಣು ಪತ್ತೆಗೆ ಉದ್ದೇಶಿಸಲಾಗಿದ್ದ ಪ್ರಯೋಗಾಲಯ ಸ್ಥಾಪನೆಗೂ ಮುನ್ನವೇ ಸ್ಥಳಾಂತರಗೊಂಡಿದೆ.