ಎಚ್ ವಾಸು

ಜನವರಿ ೨೨ ಕ್ಕೆ 'ವಿರಾಟ್' ದರ್ಶನ
ನಾಲ್ಕು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಕೊನೆಗೂ ಜನವರಿ ೨೨ಕ್ಕೆ ಬಿಡುಗಡೆ ಕಾಣಲಿದೆ.

'ವಿರಾಟ್' ಗೆ ಮತ್ತೆ ಜೀವ
ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ 'ವಿರಾಟ್' ಸಿನೆಮಾವನ್ನು ಈಗ ನಿರ್ಮಾಪಕ ಹಾಗೂ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಲಿಯ ಮಾಜಿ ಅಧ್ಯಕ್ಷ

