ರಾಜ್ಯಸರಿಯಾದ ಅಭ್ಯರ್ಥಿಗಳನ್ನು ಜನತೆ ಚುನಾಯಿಸಬೇಕು- ಹೆಚ್ .ಎಸ್. ದೊರೆಸ್ವಾಮಿ
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಸರಳ ವ್ಯಕ್ತಿಯಾಗಿದ್ದರು. ಆದರೆ. ದೇಶದ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.