ತಮಿಳುನಾಡು ಕೇಡರ್ ನ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಎನ್.ಹರೀಶ್ ಅವರು ಗುರುವಾರ ಚೆನ್ನೈನ ಎಗ್ಮೋರ್ ನಲ್ಲಿ ನಿಗೂಢ ಸಾವನ್ನಪ್ಪಿದ್ದಾರೆ.