ದೇಶEgg Puffs ಗೆ 3.6 ಕೋಟಿ ರೂ ವ್ಯಯಿಸಿದ ಮಾಜಿ ಸಿಎಂ ಜಗನ್?; ದಿನಕ್ಕೆ 993 ರಂತೆ 5 ವರ್ಷಗಳಲ್ಲಿ 18 ಲಕ್ಷ ಮೊಟ್ಟೆ ಪಫ್ ಖರೀದಿ!
ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹರ್ ರೆಡ್ಡಿ ವಿರುದ್ಧ ದಿನಕ್ಕೊಂದು ಆರೋಪಗಳು ಕೇಳಿಬರುತ್ತಿದ್ದು, ಇದೀಗ ಹೊಸದಾಗಿ 'ಮೊಟ್ಟೆ ಪಫ್ಸ್' ವಿವಾದ ಹೊಸದಾಗಿ ಸೇರ್ಪಡೆಯಾಗಿದೆ.