ಕ್ರಿಕೆಟ್The Hundred Auction: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ ಬಳಿಕ ಸನ್ರೈಸರ್ಸ್ ಲೀಡ್ಸ್ ಎಕ್ಸ್ ಖಾತೆ ಸಸ್ಪೆಂಡ್!
ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನದ ಕ್ರಿಕೆಟಿಗನನ್ನು ಭಾರತೀಯ ಸ್ವಾಮ್ಯದ ಫ್ರಾಂಚೈಸಿ ಖರೀದಿಸಿದ ಬಗ್ಗೆ ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.