ನಗರದ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಉದ್ದೇಶದಿಂದ ಬಿಬಿಎಂಪಿ ಎರಡು ದಿನಗಳ 'ನಮ್ಮ ರಸ್ತೆ' ಎಕ್ಸಿಬಿಷನ್' ನಡೆಸುತ್ತಿದೆ.