ರಾಜ್ಯಹುಬ್ಭಳ್ಳಿ: ಎಕ್ಸಲರೇಟ್ ಕಂಪನಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ
ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ವೇನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಕ್ಸಲರೇಟ್ ಬಹು ರಾಷ್ಟ್ರೀಯ ಕಂಪನಿಯ ಸ್ಥಳೀಯ ಕಚೇರಿಯನ್ನು ಐಟಿ- ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹುಬ್ಬಳ್ಳಿಯಲ್ಲಿಂದು ಉದ್ಘಾಟಿಸಿದರು. ದೇಶಪಾಂಡೆ ಫೌಂಡೇಶನ್ ನಲ್ಲಿ ಈ ಕಚೇರಿಯನ್ನು ತೆರೆಯಲಾಗಿದೆ.