ದೇಶಎಐಸಿಸಿ ಕಚೇರಿಗೂ ವಕ್ಕರಿಸಿದ ಕೊರೋನಾ ಸೋಂಕು: ಆತಂಕದಲ್ಲಿ ಕಾಂಗ್ರೆಸ್ ನಾಯಕರು
ದೇಶದಲ್ಲಿ ಕೊರೊನಾ ಸೋಂಕು ಆತಂಕ ತಂದಿದ್ದು, ಈಗ ಎಐಸಿಸಿ ಕಚೇರಿಗೂ ಕೊರೊನಾ ಭೀತಿ ಎದುರಾಗಿದೆ. ಕಚೇರಿಯ ಸಿಬ್ಬಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಿಂದ ಕಚೇರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಕರೋನ ಬೀತಿ ಕಾಡಲಾರಂಭಿಸಿದೆ.