ರಾಜ್ಯNEET ಪ್ರತಿಭಟನಾಕಾರನ ಮೇಲೆ ಮುಖವಾಡ ಧರಿಸಿದವರಿಂದ ಮಾರಣಾಂತಿಕ ಹಲ್ಲೆ: ABVP ವಿರುದ್ಧ AISA ಆರೋಪ!
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ BEL ವೃತ್ತದ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲ್ಲೆಕೋರರು ಆತನನ್ನು "ನೀನು ಮೋದಿ ಅವರ ರಾಜೀನಾಮೆಯನ್ನು ಬಯಸುತ್ತೀಯಾ?" ಎಂದು ಕೂಡ ಪ್ರಶ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.