ರಾಜ್ಯAI Technology Helmet: ಟ್ರಾಫಿಕ್ ನಿಯಮ ಉಲ್ಲಂಘಿಸುವವರೇ ಎಚ್ಚರ; ಪೊಲೀಸರಿಗೆ ದೂರು ನೀಡಲಿದೆ ಈ ಹೆಲ್ಮೆಟ್...
ಹೆಲ್ಮೆಟ್ನಲ್ಲಿ ಕ್ಯಾಮೆರಾ ಮತ್ತು ಎಐ ಸಾಫ್ಟ್ವೇರ್ ಅಳವಡಿಸಲಾಗಿದ್ದು, ಹೆಲ್ಮೆಟ್ ಧರಿಸದೆ ಸವಾರಿ, ಸಿಗ್ನಲ್ ಜಂಪ್, ತಪ್ಪು ಲೇನ್ ಇತ್ಯಾದಿಗಳಂತಹ ಟ್ರಾಫಿಕ್ ಉಲ್ಲಂಘನೆಗಳನ್ನು ಗುರುತಿಸಿ, ಅದರ ಫೋಟೋ, ಸ್ಥಳ ಮತ್ತು ನಂಬರ್ ಪ್ಲೇಟ್ನೊಂದಿಗೆ ಪೊಲೀಸರಿಗೆ ಇಮೇಲ್ ಆಗಿ ಮಾಹಿತಿ ರವಾನಿಸುತ್ತದೆ.