ವಾಣಿಜ್ಯChina's DeepSeek: ಜಾಗತಿಕ AI ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಒಂದೇ ದಿನ 1 ಲಕ್ಷ ಕೋಟಿ ರೂಪಾಯಿ ವೈಪ್ ಔಟ್!
1950 ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಸ್ಪುಟ್ನಿಕ್ ಉಡಾವಣೆಯು ಬಾಹ್ಯಾಕಾಶ ಸ್ಪರ್ಧೆಯನ್ನು ಆರಂಭಿಸಿದಂತೆಯೇ, ಡೀಪ್ಸೀಕ್ನ ಪ್ರಗತಿ AI ವಲಯದಲ್ಲಿ ಮತ್ತೊಂದು ಜಾಗತಿಕ ಸ್ಪರ್ಧೆಯನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.