ಎಐ ವಿಡಿಯೊ

'ಯಾವ ಹಾಡು ನೀವು ಕೇಳುತ್ತಿದ್ದೀರಿ, ನುಂಗೋಣ ಬಾ': ವ್ಯಂಗ್ಯಭರಿತ AI ವಿಡಿಯೋ ಮೂಲಕ ಸರ್ಕಾರ ಟೀಕಿಸಿದ ಜೆಡಿಎಸ್
ರಿಪೋರ್ಟರ್ ರ್ಯಾಂಡಮ್ ಆಗಿ ನೀವು ಯಾವ ಹಾಡನ್ನು ಕೇಳುತ್ತಿದ್ದೀರಿ ಎಂದು ಕೇಳುತ್ತಾರೆ. ಈ ವಿಡಿಯೋದಲ್ಲಿನ ವ್ಯಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೋಲುವಂತಿದ್ದಾರೆ.

'ಡ್ಯಾಡಿ ಈಸ್ ಹೋಂ' ಕನಸು ಕಾಣಬೇಡಿ, ರಿಯಾಲಿಟಿ ಅರ್ಥ ಮಾಡಿಕೊಳ್ಳಿ: AI Video ಮೂಲಕ ಕಾಂಗ್ರೆಸ್ ಟಕ್ಕರ್
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೇ ನೀವು ಮೆರೆಯಬೇಡಿ, 2028ಕ್ಕೆ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಒಕ್ಕಣೆಯ ವಿಡಿಯೊ ಅದಾಗಿತ್ತು.

ಡ್ಯಾಡಿ ಈಸ್ ಹೋಂ: 'HDK ರಾಯಲ್ ಎಂಟ್ರಿಗೆ ಡಿಕೆಶಿ, ಸಿದ್ದು ಫುಲ್ ಶಾಕ್'; ಕುಮಾರಸ್ವಾಮಿ ಅಭಿಮಾನಿಗಳಿಂದ AI Video ಬಿಡುಗಡೆ
ಟಾಕ್ಸಿಕ್ ಸಿನಿಮಾ ಟೀಸರ್ ಮಾದರಿಯಲ್ಲಿಯೇ ಮಾಜಿ ಸಿಎಂ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ AI ಮೂಲಕ ವಿಡಿಯೋ ಒಂದನ್ನು ಎಡಿಟ್ ಮಾಡಿ ಹರಿ ಬಿಟ್ಟಿದ್ದಾರೆ.

ಪ್ರಧಾನಿ ಮೋದಿ ತಾಯಿ ಬಗ್ಗೆ ಬಿಹಾರ ಕಾಂಗ್ರೆಸ್ ಪೋಸ್ಟ್; ವಿಡಿಯೋ ಡಿಲೀಟ್ ಮಾಡುವಂತೆ ಪಾಟ್ನಾ ಹೈಕೋರ್ಟ್ ಸೂಚನೆ
ವೀಡಿಯೋ ಮೋದಿ ಅವರ ತಾಯಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ವಿಡಿಯೋದಲ್ಲಿ ಪ್ರಧಾನಿ ಅವರ ತಾಯಿಗೆ ಅವಮಾನ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.

'ಸ್ಟೇಯಿನ್ ಅಲೈವ್' ಗೆ ಎಲೋನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸ್ಟೆಪ್: AI ವಿಡಿಯೊ ಹೇಗಿದೆ ನೋಡಿ...
36 ಸೆಕೆಂಡುಗಳ ವಿಡಿಯೊವು ಮಸ್ಕ್ ಮತ್ತು ಟ್ರಂಪ್ ಇಬ್ಬರೂ ಗರಿಗರಿಯಾದ ಸೂಟ್‌ಗಳನ್ನು ಧರಿಸಿ ಸಿಂಕ್ರೊನಿಸಿಟಿಯಲ್ಲಿ ಉತ್ಸಾಹಭರಿತ ನೃತ್ಯ ಮಾಡುತ್ತಿದ್ದಾರೆ.

