ದೇಶMLA ಮೈಥಿಲಿ ಠಾಕೂರ್ ಜೊತೆ ನಿತೀಶ್ ಕುಮಾರ್ ಪುತ್ರ! ಫೇಮಸ್ ಆಗಲು AIನಿಂದ ಆಕ್ಷೇಪಾರ್ಹ ರೀಲ್; ಯುವಕನ ಬಂಧನ
ನಿಶಾಂತ್ ಕುಮಾರ್ ಮತ್ತು ಶಾಸಕಿ ಮೈಥಿಲಿ ಠಾಕೂರ್ ಅವರ ಫೋಟೋ ಬಳಸಿ AI ತಂತ್ರಜ್ಞಾನದೊಂದಿಗೆ ಆಕ್ಷೇಪಾರ್ಹ ರೀಲ್ ರಚಿಸಿ, ಆನ್ಲೈನ್ನಲ್ಲಿ ಪೋಸ್ಟ್ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.