ಎಐ ಕ್ಯಾಮೆರಾ

ಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ, ವಿಡಿಯೋ!
ದೇಶ

ಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ, ವಿಡಿಯೋ!

ಸದ್ಯ ಈ ವಿಡಿಯೋಗೆ ಭಾರೀ ಜನಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೂ 3 ಲಕ್ಷ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 7 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಜೊತೆಗೆ ತಂತ್ರಜ್ಞಾನದ ಬಳಕೆ ಕುರಿತು ಜನರು ಅರಣ್ಯ ಮತ್ತು ರೈಲ್ವೆ ಇಲಾಖೆಗಳನ್ನು ಬಹಳವಾಗಿ ಹೊಗಳುತ್ತಿದ್ದಾರೆ.

ಡಾರ್ಕ್ ಶರ್ಟ್ ಮೇಲಿನ ಸೀಟ್ ಬೆಲ್ಟ್ ಗುರ್ತಿಸುವಲ್ಲಿ AI ಕ್ಯಾಮೆರಾ ವಿಫಲ: ನಿಯಮ ಪಾಲನೆ ನಂತರವೂ ದಂಡ ನೋಡಿ ಸವಾರರು ದಂಗು..!
ರಾಜ್ಯ

ಡಾರ್ಕ್ ಶರ್ಟ್ ಮೇಲಿನ ಸೀಟ್ ಬೆಲ್ಟ್ ಗುರ್ತಿಸುವಲ್ಲಿ AI ಕ್ಯಾಮೆರಾ ವಿಫಲ: ನಿಯಮ ಪಾಲನೆ ನಂತರವೂ ದಂಡ ನೋಡಿ ಸವಾರರು ದಂಗು..!

ಬೆಂಗಳೂರು ಟ್ರಾಫಿಕ್ ಎಐ ಕ್ಯಾಮೆರಾಗಳು ಸೀಟ್ ಬೆಲ್ಟ್ ಧರಿಸಿದ್ದರೂ ದಂಡವನ್ನು ವಿಧಿಸುತ್ತಿದೆ. ಸೀಟ್ ಬೆಲ್ಟ್, ಶರ್ಟ್ ಹಾಗೂ ಕೋಟ್ ಒಂದೇ ರೀತಿಯ ಬಣ್ಣದ್ದಾಗಿದ್ದರೆ, ಸೀಟ್ ಬೆಲ್ಟ್ ಧರಿಸಿಲ್ಲ ಎಂದೇ ಪರಿಗಣಿಸುತ್ತಿದೆ.

ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ 750 AI ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದು!
ರಾಜ್ಯ

ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ 750 AI ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದು!

ಈ ಸ್ಥಳಗಳಲ್ಲಿ ಈಗಾಗಲೇ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ.

ಬೆಂಗಳೂರು: ರಸ್ತೆಗಳ ಗುಂಡಿ ಪತ್ತೆಗೆ AI ಕ್ಯಾಮೆರಾ ಮೊರೆ ಹೋದ BBMP!
ರಾಜ್ಯ

ಬೆಂಗಳೂರು: ರಸ್ತೆಗಳ ಗುಂಡಿ ಪತ್ತೆಗೆ AI ಕ್ಯಾಮೆರಾ ಮೊರೆ ಹೋದ BBMP!

ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳನ್ನು ಸ್ಕ್ಯಾ‌ನಿಂಗ್‌ ಮಾಡಿ ಗುಂಡಿಗಳನ್ನು ಪತ್ತೆ ಮಾಡಲು ಬಿಬಿಎಂಪಿಯು ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಮೊರೆ ಹೋಗಿದೆ.