ಎಐ ಇಂಪ್ಯಾಕ್ಟ್ ಸಮಿಟ್ 2026

AI ಯಿಂದ ಕೆಲಸ ಹೋಗುವುದಿಲ್ಲ, ಮರು ರೂಪಿಸುತ್ತದೆ; ತರಬೇತಿ ಅತ್ಯಂತ ಮುಖ್ಯ: Google CEO ಸುಂದರ್ ಪಿಚ್ಚೈ
ದೇಶ

AI ಯಿಂದ ಕೆಲಸ ಹೋಗುವುದಿಲ್ಲ, ಮರು ರೂಪಿಸುತ್ತದೆ; ತರಬೇತಿ ಅತ್ಯಂತ ಮುಖ್ಯ: Google CEO ಸುಂದರ್ ಪಿಚ್ಚೈ

ಇಪ್ಪತ್ತು ವರ್ಷ ಹಿಂದೆ ವೃತ್ತಿಪರ ಯೂಟ್ಯೂಬ್ ಕ್ರಿಯೇಟರ್ ಎಂಬ ಕಲ್ಪನೆ ಇರಲಿಲ್ಲ. ಆದರೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ತರಬೇತಿ ಅತ್ಯಂತ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.

'10 ವರ್ಷ ಹಿಂದೆ ಬ್ಯಾಂಕ್ ಖಾತೆ ಇಲ್ಲದಿದ್ದ ಮುಂಬೈಯ ಒಬ್ಬ ಬೀದಿ ವ್ಯಾಪಾರಿ ಇಂದು ಆನ್‌ಲೈನ್  ನಲ್ಲಿ ವ್ಯವಹರಿಸುತ್ತಾರೆ; ಭಾರತ ಅಭಿವೃದ್ಧಿಯಾಗಿದೆ': ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್
ದೇಶ

'10 ವರ್ಷ ಹಿಂದೆ ಬ್ಯಾಂಕ್ ಖಾತೆ ಇಲ್ಲದಿದ್ದ ಮುಂಬೈಯ ಒಬ್ಬ ಬೀದಿ ವ್ಯಾಪಾರಿ ಇಂದು ಆನ್‌ಲೈನ್ ನಲ್ಲಿ ವ್ಯವಹರಿಸುತ್ತಾರೆ; ಭಾರತ ಅಭಿವೃದ್ಧಿಯಾಗಿದೆ': ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

ಯೂರೋಪ್ ಕೇವಲ ನಿಯಂತ್ರಣದತ್ತ ಮಾತ್ರ ಗಮನ ಹರಿಸುತ್ತಿಲ್ಲ - ಯೂರೋಪ್ ನವೀನತೆ ಮತ್ತು ಹೂಡಿಕೆಗೆ ಅವಕಾಶ ನೀಡುವ ಸ್ಥಳವಾಗಿದೆ, ಆದರೆ ಅದು ಸುರಕ್ಷಿತ ವಾತಾವರಣವೂ ಹೌದು ಎಂದರು.