ಎಎಸ್ ದೌಲತ್

ರುಬಿಯಾ ಕೇಸ್ನಲ್ಲೂ ಫರೂಕ್ ವಿರೋಧ!
ಕಾಶ್ಮೀರದ ಹಾಲಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ ರುಬಿಯಾಳ ಬಿಡುಗಡೆಗೆ-(1989) ಪ್ರತಿಯಾಗಿ ಉಗ್ರರನ್ನು ಬಂಧಮುಕ್ತಗೊಳಿಸುವ ಪ್ರಸ್ತಾಪಕ್ಕೂ ಆಗ ಮುಖ್ಯಮಂತ್ರಿಯಾಗಿದ್ದ ಫರೂಕ್ ಅಬ್ದುಲ್ಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು...

ಕಂದಹಾರದಲ್ಲಿ ಎಡವಿದ ವಾಜಪೇಯಿ ಸರ್ಕಾರ!
ಕಂದಾಹಾರ್ ವಿಮಾನ ಅಪಹರಣ ಪ್ರಕರಣ ನಿಭಾಯಿಸುವಲ್ಲಿ ಅಂದಿನ ಎನ್ಡಿಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿತ್ತು ಎಂದು ಭಾರತೀಯ ಗುಪ್ತಚರ ಸಂಸ್ಥೆ "ರಾ"ದ ಮುಖ್ಯಸ್ಥ ಎ.ಎಸ್.ದುಲಾತ್ ಬಹಿರಂಗ ಪಡಿಸಿದ್ದಾರೆ...

