ಎಎಪಿ

ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ
ದೇಶ

ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ

ಪಂಜಾಬ್‌ನ ಸಂಗ್ರೂರ್‌ನಲ್ಲಿ ಗುಲ್ಜರ್ ಸಿಂಗ್ ಆತ್ಮಹತ್ಯೆ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಎಎಪಿ ಸರ್ಕಾರ ನಿರ್ವಹಿಸಿದ ರೀತಿ ಬಗ್ಗೆ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ರಾಜೀನಾಮೆಗೆ ಒತ್ತಾಯಿಸಿದರು.

ರಾಘವ್ ಛಡ್ಡಾರ ಕುತೂಹಲಕಾರಿ SIR ಪ್ರಕರಣ: ಪಂಜಾಬ್ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ನಂತರ ದೆಹಲಿ ಮತದಾರರ ಪಟ್ಟಿಗೆ ಸೇರ್ಪಡೆ!
ದೇಶ

ರಾಘವ್ ಛಡ್ಡಾರ ಕುತೂಹಲಕಾರಿ SIR ಪ್ರಕರಣ: ಪಂಜಾಬ್ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ನಂತರ ದೆಹಲಿ ಮತದಾರರ ಪಟ್ಟಿಗೆ ಸೇರ್ಪಡೆ!

ಕರಡು ಪಟ್ಟಿಯಿಂದ ಹೊರಗುಳಿದವರು ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಮತ್ತೆ ಪಟ್ಟಿಗೆ ಸೇರಬಹುದು.

ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಔಟ್: 'ಕೋಪದಿಂದ ಕುದಿಯುತ್ತಿರುವ' AAP ನಿಂದ 'ರಾಜಕೀಯ ದ್ವೇಷದ' ಕೃತ್ಯ ಎಂದ ಸಂಸದ!
ದೇಶ

ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಔಟ್: 'ಕೋಪದಿಂದ ಕುದಿಯುತ್ತಿರುವ' AAP ನಿಂದ 'ರಾಜಕೀಯ ದ್ವೇಷದ' ಕೃತ್ಯ ಎಂದ ಸಂಸದ!

37 ವರ್ಷದ ರಾಘವ್ ಚಡ್ಡಾ ಏಪ್ರಿಲ್‌ನಲ್ಲಿ ಇತರ ಆರು ರಾಜ್ಯಸಭಾ ಸದಸ್ಯರೊಂದಿಗೆ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

AAP ಕಾರ್ಯಕರ್ತನಾಗಿರುವ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿದ್ಯಾರ್ಥಿಯಾಗಲು ಹೇಗೆ ಸಾಧ್ಯ?; ಕಿರಣ್ ರಿಜಿಜು
ದೇಶ

AAP ಕಾರ್ಯಕರ್ತನಾಗಿರುವ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿದ್ಯಾರ್ಥಿಯಾಗಲು ಹೇಗೆ ಸಾಧ್ಯ?; ಕಿರಣ್ ರಿಜಿಜು

ಪ್ರತಿಭಟನಾನಿರತ ವಿದ್ಯಾರ್ಥಿಗಳು ಎತ್ತಿರುವ ಕಳವಳಗಳು ನಿಜವಾದವು. ಆದರೆ, ಎಎಪಿ ತನ್ನ ಸ್ವಂತ ರಾಜಕೀಯ ಹಿತಾಸಕ್ತಿಗಳಿಗಾಗಿ ಚಳುವಳಿಯನ್ನು 'ಹೈಜಾಕ್' ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.

ನನ್ನ ಮಾತನ್ನು ಅವರು ಆಲಿಸದ ಕಾರಣ AAP ತೊರೆದೆ; 'ದೇಶದ್ರೋಹಿ' ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ: ಹರ್ಭಜನ್ ಸಿಂಗ್
ದೇಶ

ನನ್ನ ಮಾತನ್ನು ಅವರು ಆಲಿಸದ ಕಾರಣ AAP ತೊರೆದೆ; 'ದೇಶದ್ರೋಹಿ' ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ: ಹರ್ಭಜನ್ ಸಿಂಗ್

ಹರ್ಭಜನ್ ಅವರನ್ನು 2022 ರಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯಸಭೆಗೆ ಕಳುಹಿಸಿತು. ಆದರೆ, ಅವರು ಮತ್ತು ಪಕ್ಷದ ಇತರ ಆರು ಮಂದಿ ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಸೇರಿದರು.

ಪೆಟ್ರೋಲ್ ಬಳಿಕ ಡೀಸೆಲ್‌ನಲ್ಲೂ ಎಥೆನಾಲ್ ಮಿಶ್ರಣ?; ಸದ್ಯಕ್ಕೆ ಹೊಸ ವಾಹನ ಖರೀದಿಸದಂತೆ ಜನರಿಗೆ ಕೇಜ್ರಿವಾಲ್ ಮನವಿ!
ದೇಶ

ಪೆಟ್ರೋಲ್ ಬಳಿಕ ಡೀಸೆಲ್‌ನಲ್ಲೂ ಎಥೆನಾಲ್ ಮಿಶ್ರಣ?; ಸದ್ಯಕ್ಕೆ ಹೊಸ ವಾಹನ ಖರೀದಿಸದಂತೆ ಜನರಿಗೆ ಕೇಜ್ರಿವಾಲ್ ಮನವಿ!

ಶೇ 20ರಷ್ಟು ಎಥೆನಾಲ್ ಮಿಶ್ರಿತ ಇಂಧನವನ್ನು ಪರಿಚಯಿಸಿದ ನಂತರ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ತಡೆಯಲು ಭಾರಿ ಸಂಖ್ಯೆಯಲ್ಲಿ ಜನ ಬೀದಿಗಿಳಿಯಬೇಕು': ಅರವಿಂದ ಕೇಜ್ರಿವಾಲ್; Video
ದೇಶ

'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ತಡೆಯಲು ಭಾರಿ ಸಂಖ್ಯೆಯಲ್ಲಿ ಜನ ಬೀದಿಗಿಳಿಯಬೇಕು': ಅರವಿಂದ ಕೇಜ್ರಿವಾಲ್; Video

'ಗೋವಾ ಮತ್ತು ಗುಜರಾತ್‌ನಲ್ಲೂ ನಮ್ಮ ಶಾಸಕರಿದ್ದಾರೆ ಮತ್ತು ಅಲ್ಲಿಯೂ E20 ಮಸೂದೆ ಅಂಗೀಕಾರವಾಗಲು ನಾವು ಬಿಡುವುದಿಲ್ಲ. ನಮ್ಮ ಶಾಸಕರು ವಿಧಾನಸಭೆಗಳಲ್ಲಿ ಇದನ್ನು ವಿರೋಧಿಸುತ್ತಾರೆ' ಎಂದು ಅವರು ಹೇಳಿದರು.

AAPಗೆ ಮುಖಭಂಗ: ಕ್ರೆಡಿಟ್ ತೆಗೆದುಕೊಳ್ಳಲು ಜಂತರ್ ಮಂತರ್‌ಗೆ ತೆರಳಿದ್ದ ಸಿಸೋಡಿಯಾ ಬೆರಳಿಸಿದ ವಿದ್ಯಾರ್ಥಿಗಳು, Video
ದೇಶ

AAPಗೆ ಮುಖಭಂಗ: ಕ್ರೆಡಿಟ್ ತೆಗೆದುಕೊಳ್ಳಲು ಜಂತರ್ ಮಂತರ್‌ಗೆ ತೆರಳಿದ್ದ ಸಿಸೋಡಿಯಾ ಬೆರಳಿಸಿದ ವಿದ್ಯಾರ್ಥಿಗಳು, Video

ಪಂಜಾಬ್ ನಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಈ ಬಗ್ಗೆ ನೀವು ಉತ್ತರ ನೀಡಿ ಎಂದು ಪ್ರಶ್ನೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

CJP ಪ್ರತಿಭಟನೆ ಹೈಜಾಕ್ ಮಾಡಲು ಪ್ರಯತ್ನ: ಕಾಂಗ್ರೆಸ್ ಮತ್ತು AAP ನಡುವಿನ ಕಾಳಗ ಬಹಿರಂಗ!
ದೇಶ

CJP ಪ್ರತಿಭಟನೆ ಹೈಜಾಕ್ ಮಾಡಲು ಪ್ರಯತ್ನ: ಕಾಂಗ್ರೆಸ್ ಮತ್ತು AAP ನಡುವಿನ ಕಾಳಗ ಬಹಿರಂಗ!

ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷ (AAP) ನಡುವಿನ ವ್ಯತ್ಯಾಸಗಳು ಮುನ್ನೆಲೆಗೆ ಬಂದಿವೆ. ಎರಡೂ ಪಕ್ಷಗಳು ಯುವಜನ ನೇತೃತ್ವದ ಆಂದೋಲನದ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ.