ಪ್ರವಾದಿ ಮುಹಮ್ಮದ್ ಕುರಿತ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ರೆಹಮಾನ್ ವಿರುದ್ಧ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ವಿಶ್ವ ಹಿಂದು ಪರಿಷತ್ ವಿಷಾದ ವ್ಯಕ್ತಪಡಿಸಿದೆ.