ಎಂಹೆಚ್ಎ

ಭಾರತದಾದ್ಯಂತ 117 ಪ್ರಯೋಗಾಲಯಗಳನ್ನು  ಸಂಪರ್ಕಿಸುವ ಇ-ಫೋರೆನ್ಸಿಕ್ಸ್ ಪ್ಲಾಟ್‌ಫಾರ್ಮ್ ಗೆ MHA ಚಾಲನೆ
ದೇಶ

ಭಾರತದಾದ್ಯಂತ 117 ಪ್ರಯೋಗಾಲಯಗಳನ್ನು ಸಂಪರ್ಕಿಸುವ ಇ-ಫೋರೆನ್ಸಿಕ್ಸ್ ಪ್ಲಾಟ್‌ಫಾರ್ಮ್ ಗೆ MHA ಚಾಲನೆ

ಚಂಡೀಗಢ, ದೆಹಲಿ, ಕೋಲ್ಕತ್ತಾ, ಕಮ್ರೂಪ್, ಭೋಪಾಲ್ ಮತ್ತು ಪುಣೆಯಲ್ಲಿ ಒಟ್ಟು 126.84 ಕೋಟಿ ರೂ.ಗಳೊಂದಿಗೆ ಸಿಎಫ್‌ಎಸ್‌ಎಲ್‌ಗಳಲ್ಲಿ ಆರು ಹೆಚ್ಚುವರಿ ಎನ್‌ಸಿಎಫ್‌ಎಲ್‌ಗಳನ್ನು ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ.

ಗೃಹ ಸಚಿವಾಲಯದ ಸಲಹೆಗಾರ ಹುದ್ದೆಗೆ ಖ್ಯಾತ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ರಾಜೀನಾಮೆ
ದೇಶ

ಗೃಹ ಸಚಿವಾಲಯದ ಸಲಹೆಗಾರ ಹುದ್ದೆಗೆ ಖ್ಯಾತ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ರಾಜೀನಾಮೆ

ವೀರಪ್ಪನ್ ಎನ್ ಕೌಂಟರ್ ತಂಡದಲ್ಲಿದ್ದ ಖ್ಯಾತ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಗೃಹ ಸಚಿವಾಲಯದ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಉಚಿತ ಓಮಿಕ್ರಾನ್ ಪರೀಕ್ಷೆ?: ಅದೊಂದು ಹಗರಣ- ಗೃಹ ಸಚಿವಾಲಯ ಎಚ್ಚರಿಕೆ
ದೇಶ

ಉಚಿತ ಓಮಿಕ್ರಾನ್ ಪರೀಕ್ಷೆ?: ಅದೊಂದು ಹಗರಣ- ಗೃಹ ಸಚಿವಾಲಯ ಎಚ್ಚರಿಕೆ

ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಹಲವು ಸಲಹೆಗಳನ್ನು ಪ್ರಕಟಿಸಿದೆ.