ದೇಶಭಾರತೀಯ ನೌಕಾಪಡೆಗೆ ಆನೆಬಲ ನೀಡಲಿರುವ 'ಅಮೆರಿಕದ ರೋಮಿಯೋ'
ಭಾರತೀಯ ನೌಕಾಪಡೆ ಶೀಘ್ರ ಮತ್ತಷ್ಟು ವೃದ್ಧಿಸಲಿದ್ದು, ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್ ಮೆರೀನ್ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಲಿವೆ.