ಕ್ರಿಕೆಟ್IPL 2026: CSK ಸಂಕಷ್ಟಗಳಿಗೆ ಎಂಎಸ್ ಧೋನಿ ಕಾರಣ?; ಹೊಸ ಬಾಂಬ್ ಸಿಡಿಸಿದ ಭಾರತದ ಮಾಜಿ ಆಟಗಾರ ಎಸ್ ಬದ್ರಿನಾಥ್!
2026ನೇ ಐಪಿಎಲ್ ಆವೃತ್ತಿ CSKಗೆ ಉತ್ತಮವಾಗಿಲ್ಲ. ಇದೀಗ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯುವ ಸಾಧ್ಯತೆ ಕಡಿಮೆ ಇದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ CSK ಯ 'ಪ್ರಕ್ರಿಯೆ'ಯನ್ನು ಬದ್ರಿನಾಥ್ ಟೀಕಿಸಿದರು.