ದೇಶ'ತಾವು ಕುಡಿಯುತ್ತಿರುವುದು 'ನಾನ್-ವೆಜ್ ಟೀ' ಎಂಬುದು ಕ್ರಿಕೆಟಿಗರಿಗೆ ಗೊತ್ತೇ?': MCA ಕಿಚನ್ನಲ್ಲಿ ಜಿರಳೆ ಪತ್ತೆಗೆ ಬಾಂಬೆ ಹೈಕೋರ್ಟ್ ಕಿಡಿ
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಆಹಾರ ಮಳಿಗೆಗಳ ಪರವಾನಗಿಗಳನ್ನು ಅಮಾನತುಗೊಳಿಸುವ ಎಫ್ಡಿಎ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.