ಎಂವಿಎ

ಎಂವಿಎ ಅಥವಾ ಉದ್ಧವ್ ನಮಗೆ ಎಂದಿಗೂ ಅಗತ್ಯವಿಲ್ಲ: ಮೈತ್ರಿ ತಳ್ಳಿಹಾಕಿದ ಫಡ್ನವೀಸ್
ದೇಶ

ಎಂವಿಎ ಅಥವಾ ಉದ್ಧವ್ ನಮಗೆ ಎಂದಿಗೂ ಅಗತ್ಯವಿಲ್ಲ: ಮೈತ್ರಿ ತಳ್ಳಿಹಾಕಿದ ಫಡ್ನವೀಸ್

"ನಮಗೆ ಭವಿಷ್ಯದಲ್ಲಿ ಎಂವಿಎ ಅಥವಾ ಉದ್ಧವ್ ಅವರ ಅಗತ್ಯವಿರುವುದಿಲ್ಲ. ಅವರೊಂದಿಗೆ ನಾವು ಎಂದಿಗೂ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ ಎಂದು ಫಡ್ನವೀಸ್ ಹೇಳಿದ್ದಾರೆ.

MVA ಗೆ ಕೈಕೊಟ್ಟ Sena-UBT; INDI ಮೈತ್ರಿಕೂಟ ಛಿದ್ರ?
ದೇಶ

MVA ಗೆ ಕೈಕೊಟ್ಟ Sena-UBT; INDI ಮೈತ್ರಿಕೂಟ ಛಿದ್ರ?

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಸದ್ಯದಲ್ಲೇ ನಡೆಯಲಿದ್ದು, ಈ ಚುನಾವಣೆಗಳಲ್ಲಿ ಶಿವಸೇನೆ ಯುಬಿಟಿ ಬಣ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಂಜಯ್ ರಾವತ್ ಘೋಷಿಸಿದ್ದಾರೆ.

'ಬಾಬ್ರಿ ಧ್ವಂಸಕ್ಕೆ ಹೆಮ್ಮೆ ಇದೆ...': ಉದ್ಧವ್ ಬಣದ ನಾಯಕ ಪೋಸ್ಟ್; MVA ಹೊರಬರಲು ಸಮಾಜವಾದಿ ಪಕ್ಷ ನಿರ್ಧಾರ!
ದೇಶ

'ಬಾಬ್ರಿ ಧ್ವಂಸಕ್ಕೆ ಹೆಮ್ಮೆ ಇದೆ...': ಉದ್ಧವ್ ಬಣದ ನಾಯಕ ಪೋಸ್ಟ್; MVA ಹೊರಬರಲು ಸಮಾಜವಾದಿ ಪಕ್ಷ ನಿರ್ಧಾರ!

ಎಸ್‌ಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಜ್ಮಿ, 'ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದು, ಅದರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಅಭಿನಂದಿಸಲಾಗಿದೆ.

ಎಂವಿಎ ನಿಮ್ಮನ್ನು ಭಿಕ್ಷೆ ಕೇಳುವಂತೆ ಮಾಡುತ್ತದೆ: ಪ್ರಧಾನಿ ನರೇಂದ್ರ ಮೋದಿ
ದೇಶ

ಎಂವಿಎ ನಿಮ್ಮನ್ನು ಭಿಕ್ಷೆ ಕೇಳುವಂತೆ ಮಾಡುತ್ತದೆ: ಪ್ರಧಾನಿ ನರೇಂದ್ರ ಮೋದಿ

ಅಗಾಡಿಯ ಮೈತ್ರಿಕೂಟ ಪ್ರತಿ ಹನಿ ನೀರಿಗೂ ನಿನ್ನನ್ನು ಬೇಡುವಂತೆ ಮಾಡುತ್ತದೆ. ಅದಕ್ಕಾಗಿಯೇ ಮೈತ್ರಿಕೂಟವನ್ನು ಅಧಿಕಾರಕ್ಕೆ ಬರಲು ಸಹ ಬಿಡಬೇಡಿ ಎಂದು ನಾನು ತಾಯಿ ಮತ್ತು ಸಹೋದರಿಯರಿಗೆ ಹೇಳುತ್ತೇನೆ ಎಂದು ಮೋದಿ ತಿಳಿಸಿದ್ದಾರೆ

MVA ವೀಲ್, ಬ್ರೇಕ್ ಇಲ್ಲದ ವಾಹನ; ಆದ್ರೂ ಡ್ರೈವರ್ ಸೀಟ್‌ಗಾಗಿ ಫೈಟ್: ಪ್ರಧಾನಿ ಮೋದಿ
ದೇಶ

MVA ವೀಲ್, ಬ್ರೇಕ್ ಇಲ್ಲದ ವಾಹನ; ಆದ್ರೂ ಡ್ರೈವರ್ ಸೀಟ್‌ಗಾಗಿ ಫೈಟ್: ಪ್ರಧಾನಿ ಮೋದಿ

ಇಂದು ಧುಲೆಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ಎಂವಿಎಯ 'ಗಾಡಿ'ಗೆ ಚಕ್ರಗಳು ಮತ್ತು ಬ್ರೇಕ್‌ಗಳಿಲ್ಲ. ಆದರೂ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಚುನಾವಣೆ: ನವೆಂಬರ್ 6 ರಂದು MVA ಪ್ರಚಾರಕ್ಕೆ ಚಾಲನೆ- ಶರದ್ ಪವಾರ್
ದೇಶ

ಮಹಾರಾಷ್ಟ್ರ ಚುನಾವಣೆ: ನವೆಂಬರ್ 6 ರಂದು MVA ಪ್ರಚಾರಕ್ಕೆ ಚಾಲನೆ- ಶರದ್ ಪವಾರ್

ನವೆಂಬರ್ 6 ರಂದು ಎಂವಿಎ ಚುನಾವಣಾ ಪ್ರಚಾರಕ್ಕೆ ನಾನು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಚಾಲನೆ ನೀಡಲಿದ್ದೇವೆ ಎಂದು ಪವಾರ್ ತಿಳಿಸಿದರು.

ಮಹಾರಾಷ್ಟ್ರ ಚುನಾವಣೆ: MVA ಸೀಟು ಹಂಚಿಕೆ ಅಂತಿಮ; ಕಾಂಗ್ರೆಸ್ 115, ಉದ್ಧವ್ 85, ಶರದ್ ಪವಾರ್ ಗೆ 75 ಸ್ಥಾನ
ದೇಶ

ಮಹಾರಾಷ್ಟ್ರ ಚುನಾವಣೆ: MVA ಸೀಟು ಹಂಚಿಕೆ ಅಂತಿಮ; ಕಾಂಗ್ರೆಸ್ 115, ಉದ್ಧವ್ 85, ಶರದ್ ಪವಾರ್ ಗೆ 75 ಸ್ಥಾನ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಉತ್ತಮ ಹೋರಾಟದ ನಂತರ ಇದೀಗ ಎಂವಿಎ ಮಿತ್ರಪಕ್ಷಗಳು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಜ್ಜಾಗಿವೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಸ್ಥಾನಗಳಲ್ಲಿ ಸ್ಪರ್ಧೆಗೆ MVA ಒಮ್ಮತ: ಶರದ್ ಪವಾರ್
ದೇಶ

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಸ್ಥಾನಗಳಲ್ಲಿ ಸ್ಪರ್ಧೆಗೆ MVA ಒಮ್ಮತ: ಶರದ್ ಪವಾರ್

ಹರಿಯಾಣ ಚುನಾವಣೆಯ ಫಲಿತಾಂಶ, ಬಿಜೆಪಿ ವಿರುದ್ಧ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಮಹಾರಾಷ್ಟ್ರದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

'ದೇಶದ್ರೋಹಿ' ಶಿಂಧೆ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾಚಾರದ ಪಟ್ಟಿ 'ಪಂಚನಾಮ' ಬಿಡುಗಡೆ ಮಾಡಿದ MVA!
ದೇಶ

'ದೇಶದ್ರೋಹಿ' ಶಿಂಧೆ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾಚಾರದ ಪಟ್ಟಿ 'ಪಂಚನಾಮ' ಬಿಡುಗಡೆ ಮಾಡಿದ MVA!

ನಾನು ಮತ್ತು ಶರದ್ ಪವಾರ್ ದೇಶದ್ರೋಹಿಗಳಿಂದ ದ್ರೋಹಕ್ಕೆ ಒಳಗಾಗಿದ್ದೇವೆ. ಅಲ್ಲದೆ ಮಹಾರಾಷ್ಟ್ರಕ್ಕೂ ದ್ರೋಹ ಬಗೆದಿದೆ ಎಂದು ಹೇಳಿದರು. ಇದು ಮಹಾಯುತಿಯ ದೊಡ್ಡ ಪಾಪದ ಕೆಲಸ ಎಂದು ಆರೋಪಿಸಿದರು.