ಎಂ.ಲಕ್ಷ್ಮಣ್

'ಕ್ಯಾಶ್ ಫಾರ್ ಪೋಸ್ಟ್' ಹಗರಣ ಎಂದು ಆರೋಪಿಸಿ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಕಾಂಗ್ರೆಸ್
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸಂಭಾವ್ಯ ಎಫ್‌ಡಿಎ ಆಕಾಂಕ್ಷಿಯೊಂದಿಗೆ ಮಾತನಾಡುತ್ತಾ, 10 ಲಕ್ಷ ರೂಪಾಯಿಗೆ ಹುದ್ದೆಯನ್ನು ಪಡೆಯುವುದಾಗಿ ಭರವಸೆ ನೀಡಿರುವ ಆಡಿಯೊ ಕ್ಲಿಪ್ ಅನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಶನಿವಾರ ಬಿಡುಗಡೆ ಮಾಡಿದರು.

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಲಾಗಿತ್ತು: ಎಂ ಲಕ್ಷ್ಮಣ್ ಗಂಭೀರ ಆರೋಪ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಾಗ, ಚಾಕುವಿನಿಂದ ಚಾಕುವಿನಿಂದ ಹಲ್ಲೆಗೂ ಯತ್ನಿಸಲಾಗಿತ್ತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ಹೇಳಿದ್ದಾರೆ.

ಅವರೊಬ್ಬ ಬ್ಲೂ ಫಿಲ್ಮ್ ಹೀರೋ! 10% ಗೆ ಎಂಪಿ : ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ
ಅವರೊಬ್ಬ ಸಂಸದರಾಗುವುದಕ್ಕಿಂತ ಬ್ಲೂ ಫಿಲ್ಮ್ ನಾಯಕನಾಗಿದ್ದರೆ ಚೆನ್ನಾಗಿತ್ತು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುರಿತು ಈ ಮೇಲಿನ ಮಾತುಗಳಿಂದ ತಿವಿದಿದ್ದಾರೆ.

