ದೇಶPriyanka Kadam: ಅಂಗವಿಕಲ ಕೋಟಾದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ಪ್ರಿಯಾಂಕಾ ಡ್ಯಾನ್ಸ್ ವಿಡಿಯೋ ವೈರಲ್; ಕೆಲಸಕ್ಕೆ ಕುತ್ತು!
ಅಬಕಾರಿ ಅಧಿಕಾರಿ ಪ್ರಿಯಾಂಕಾ ಕದಮ್ ಅವರ ನೃತ್ಯ ವಿಡಿಯೋದಿಂದಾಗಿ, ಅವರ ನೇಮಕಾತಿ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ ಪ್ರಿಯಾಂಕಾ ಅಂಗವಿಕಲರ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದರು.