ರಾಜ್ಯಬಾಗಲಕೋಟೆ: ಎಂಪಿ ಮಾತಿಗೆ ಚುನಾವಣೆ ಸಭೆ ಮುಂದೂಡಿದ ಸಿಇಒ ಮಾನಕರ
ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಯನ್ನು ಸಂಸದರು ಸಭೆಗೆ ಹಾಜರಾಗಲು ಸಾಧ್ಯವಾಗದು ಎನ್ನುವ ಕಾರಣಕ್ಕಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಿದ್ದ ದಿನಾಂಕವನ್ನೇ ಮುಂದೂಡಿರುವ ಜಿಪಂ ಸಿಇಒ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.