ಎಂಡಿಹೆಚ್ ಸಂಬಾರ್ ಮಸಾಲ

MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಪತ್ತೆ, ನಿರ್ಬಂಧ, ಭಾರತದಲ್ಲೂ ತನಿಖೆ!
ಭಾರತ ಮೂಲದ MDH, Everest Spices ಸೇರಿ ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಪತ್ತೆಯಾಗಿದೆ ಎಂದು ಆರೋಪಿಸಿ ಯೂರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ನಿರ್ಬಂಧ ಹೇರಿದ್ದು, ಭಾರತದಲ್ಲೂ ತನಿಖೆ ನಡೆಸುವ ಸಾಧ್ಯತೆ ಇದೆ.

ಮಾವು, ವಿಳ್ಯದೆಲೆ ಬಳಿಕ ಇದೀಗ ಎಂಡಿಹೆಚ್ ಮಸಾಲೆ ಮೇಲೆ ಅಮೆರಿಕ ನಿಷೇಧ, ಕಾರಣ..?
ಈ ಹಿಂದೆ ಭಾರತದ ಮಾವು ಮತ್ತು ವೀಳ್ಯದೆಲೆ ಮೇಲೆ ನಿಷೇಧ ಹೇರಿದ್ದ ಅಮೆರಿಕ ಇದೀಗ ಭಾರತದ ಮಸಾಲೆ ಪದಾರ್ಥವೊಂದರ ಮೇಲೆ ನಿಷೇಧ ಹೇರಿದೆ.

