ವಾಣಿಜ್ಯUPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಸ್ವೀಕರಿಸಲು ನಕಾರ!
'ANI' ವರದಿಯ ಪ್ರಕಾರ, 'ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್' ಕೂಡ ಪೆಟ್ರೋಲ್ ಪಂಪ್ಗಳಲ್ಲಿನ UPI ಪಾವತಿಗಳ ಮೇಲಿನ MDR ನಿಂದ ಸಂಪೂರ್ಣ ವಿನಾಯಿತಿಯನ್ನು ಕೋರಿದೆ.