ರಾಜ್ಯನಮ್ಮ ಮೆಟ್ರೋ ದರ: ಸರಾಸರಿ ಶೇ.46, ಗರಿಷ್ಠ ಶೇ.71 ರಷ್ಟು ಏರಿಕೆ; ಪ್ರತಿದಿನ 1 ಕೋಟಿ ರೂ ಹೆಚ್ಚು ಆದಾಯದ ಗುರಿ!
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ಸಾರ್ವಜನಿಕರಿಗೆ ತಿಳಿಸಬೇಕು, ತಪ್ಪು ಕಲ್ಪನೆಗಳನ್ನು ನಿವಾರಿಸಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಶ್ರೀನಿವಾಸ ಕಟಿಕಿತಾಳ ಸೂಚಿಸಿದ್ದಾರೆ ಎನ್ನಲಾಗಿದೆ.