ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಯ (ಎಂಟಿಸಿ) ನಿರ್ವಾಹಕನೊಬ್ಬ ಪ್ರಯಾಣಿಕರಿಗೆ ಟಿಕೆಟ್ ಕೊಳ್ಳಲು ಹೇಳಿದ್ದಕ್ಕೆ ನಿರ್ವಾಹಕನಿಗೆ ಚಾಕು ಹಾಕಿರುವ ಘಟನೆಯೊಂದು ಸೋಮವಾರ ಕೊರುಕ್ಕುಪೇಟ್ ನಲ್ಲಿ ನಡೆದಿದೆ...