ದೇಶAir India Flight ಪತನಕ್ಕೆ ಟ್ವಿಸ್ಟ್: ನಾನು ಎಂಜಿನ್ ಆಫ್ ಮಾಡಿಲ್ಲ; ಪೈಲಟ್ಗಳ ನಡುವಿನ ಸಂಭಾಷಣೆ ಬಹಿರಂಗ; ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ
AAIB ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್ಗಳು ಸ್ಥಗಿತಗೊಂಡಿವೆ,