ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3 ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.