ರಾಜ್ಯಕರ್ನಾಟಕದಲ್ಲಿ ಕೇವಲ ಶೇ. 17 ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹರು: ವರದಿ
ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಕಂಪ್ಯೂಟರ್ ಸೈನ್ಸ್ ಪದವೀಧರರಲ್ಲಿ ಸಾಮೂಹಿಕ ನಿರುದ್ಯೋಗ, ಕೋರ್ ಅಥವಾ ಮೂಲ ಎಂಜಿನಿಯರಿಂಗ್ ಶಾಖೆಗಳಿಗೆ (ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್) ಪ್ರವೇಶದಲ್ಲಿ ತೀವ್ರ ಕುಸಿತ ಪ್ರಮುಖ ಕಾರಣವಾಗಿದೆ.