ರಾಜ್ಯಸುರಂಗ ಮಾರ್ಗದಲ್ಲೇ ನಿಂತ ಮೆಟ್ರೋ: ಕಕ್ಕಾಬಿಕ್ಕಿಯಾದ ಪ್ರಯಾಣಿಕರು
ನಮ್ಮ ಮೆಟ್ರೋ ನಗರಕ್ಕೆ ಕಾಲಿಟ್ಟಾಗಿನಿಂದ ಜನತೆ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದೆ. ದಿನಕಳೆಯುತ್ತಿದ್ದಂತೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಇದರಂತೆ ಮೆಟ್ರೋ ನೇರಳೆ ಮಾರ್ಗದ ಸುರಂಗ ಸಂಚಾರದಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ...