ಎಂಜಿ ಹೊಸ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಮಾರ್ಟ್ ಚಲನಶೀಲತೆಯ ಹೊಸ ತರಂಗವನ್ನು ತರಲು ಉತ್ಸುಕವಾಗಿರುವ ಎಂಜಿ ಗ್ಲೋಸ್ಟರ್ನ ಪ್ರೀಮಿಯಂ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿದ ವೈಶಿಷ್ಟ್ಯಗಳನ್ನು ಸಂಸ್ಥೆಯು ಅನಾವರಣಗೊಳಿಸಿದೆ.