ಕ್ರಿಕೆಟ್IPL 2026: MI vs KKR ಪಂದ್ಯದ ಬೆನ್ನಲ್ಲೇ ಐಪಿಎಲ್ ಪ್ರಸಾರ ಎಂಜಿನಿಯರ್ ನಿಗೂಢ ಸಾವು; ಹೋಟೆಲ್ನಲ್ಲಿ ಶವ ಪತ್ತೆ!
2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಮಯದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನ ಪ್ರಸಿದ್ಧ 'ಟ್ರೈಡೆಂಟ್' ಹೋಟೆಲ್ನಲ್ಲಿ ಬ್ರಿಟಿಷ್ ಪ್ರಜೆಯೊಬ್ಬರ ಶವ ಪತ್ತೆಯಾಗಿದೆ. ಮೃತನನ್ನು 76 ವರ್ಷದ ಜಾನ್ ವಿಲಿಯಂ ಲ್ಯಾಂಗ್ಫೋರ್ಡ್ ಎಂದು ಗುರುತಿಸಲಾಗಿದೆ.