ಕ್ರಿಕೆಟ್IPL 2024: MI vs GT ಪಂದ್ಯದ ವೇಳೆ ಪಿಚ್ಗೆ ನುಗ್ಗಿದ ನಾಯಿ, ಅಭಿಮಾನಿಗಳಿಂದ ‘ಹಾರ್ದಿಕ್, ಹಾರ್ದಿಕ್’ ಘೋಷಣೆ
ಭಾನುವಾರ ಸಂಜೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಪಂದ್ಯದ ವೇಳೆ ಇದ್ದಕ್ಕಿದ್ದಂತೆ ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿದಾಗ ಅಭಿಮಾನಿಗಳು ‘ಹಾರ್ದಿಕ್, ಹಾರ್ದಿಕ್’ ಎಂದು ಘೋಷಣೆ ಕೂಗಲಾರಂಭಿಸಿದರು.