ಎಂಐ vs ಆರ್‌ಸಿಬಿ

RCB ವಿರುದ್ಧ ಆಘಾತಕಾರಿ ಸೋಲು: MI 'ಜಸ್ಪ್ರೀತ್ ಬುಮ್ರಾರನ್ನು ಬಿಟ್ಟು ಬೇರೆ ಕಡೆಯೂ ನೋಡಬೇಕು' ಎಂದ ಮಾಜಿ ಆಟಗಾರ!
ಕ್ರಿಕೆಟ್

RCB ವಿರುದ್ಧ ಆಘಾತಕಾರಿ ಸೋಲು: MI 'ಜಸ್ಪ್ರೀತ್ ಬುಮ್ರಾರನ್ನು ಬಿಟ್ಟು ಬೇರೆ ಕಡೆಯೂ ನೋಡಬೇಕು' ಎಂದ ಮಾಜಿ ಆಟಗಾರ!

'ಹಾರ್ದಿಕ್ ಪಾಂಡ್ಯ ಹೇಳಿದಂತೆ, ಪವರ್‌ಪ್ಲೇನಲ್ಲಿ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತಂಡ ಅದರತ್ತ ಗಮನಹರಿಸಬೇಕಿದೆ' ಎಂದು ಹೇಳಿದರು.

ಬೌನ್ಸರ್‌ ಎಸೆಯಲು ಮೊದಲೇ ಯೋಜಿಸುವುದಿಲ್ಲ, ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ: ಕೃನಾಲ್ ಪಾಂಡ್ಯ
ಕ್ರಿಕೆಟ್

ಬೌನ್ಸರ್‌ ಎಸೆಯಲು ಮೊದಲೇ ಯೋಜಿಸುವುದಿಲ್ಲ, ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ: ಕೃನಾಲ್ ಪಾಂಡ್ಯ

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ (MI) ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಇತ್ತ ಕೃನಾಲ್ ಅತ್ಯುತ್ತಮ ಪ್ರದರ್ಶನ ನೀಡಿದರು.

IPL 2026: ಸಹೋದರ ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಕೃನಾಲ್ ಪಾಂಡ್ಯ ಅದ್ದೂರಿ ಸಂಭ್ರಮಾಚರಣೆ; ವಿಡಿಯೋ ವೈರಲ್
ಕ್ರಿಕೆಟ್

IPL 2026: ಸಹೋದರ ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಕೃನಾಲ್ ಪಾಂಡ್ಯ ಅದ್ದೂರಿ ಸಂಭ್ರಮಾಚರಣೆ; ವಿಡಿಯೋ ವೈರಲ್

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಾಲ್ಕು ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಮುಂಬೈ ತಂಡ ಐದು ವಿಕೆಟ್ ಕಳೆದುಕೊಂಡು 222 ರನ್ ಗಳಿಸಲಷ್ಟೇ ಸಾಧ್ಯವಾಯಿತು.

'ಹೇಗಾದರೂ ಸರಿ ಮುಂಬೈ ಫೈನಲ್ ತಲುಪುವುದನ್ನು ನಿಲ್ಲಿಸಿ': ಆರ್ ಅಶ್ವಿನ್ ಸಲಹೆ ನೀಡಿದ್ದೇಕೆ?
ಕ್ರಿಕೆಟ್

'ಹೇಗಾದರೂ ಸರಿ ಮುಂಬೈ ಫೈನಲ್ ತಲುಪುವುದನ್ನು ನಿಲ್ಲಿಸಿ': ಆರ್ ಅಶ್ವಿನ್ ಸಲಹೆ ನೀಡಿದ್ದೇಕೆ?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಮುಂಬೈ ತಲುಪಬಾರದು ಎಂದು ಆರ್‌ಸಿಬಿ ಆಶಿಸುತ್ತಿದೆ ಎಂದಿದ್ದಾರೆ.