ಕ್ರಿಕೆಟ್360 ಡಿಗ್ರಿ ಬ್ಯಾಟ್ಸ್ಮನ್ ಡಿ ವಿಲಿಯರ್ಸ್ ಸ್ವಿಚ್ ಹಿಟ್ ಸೂಪರ್ ಸಿಕ್ಸ್ಗೆ ಪ್ರೇಕ್ಷಕರು ಫಿದಾ, ವಿಡಿಯೋ ವೈರಲ್!
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಿಡಿಸಿರುವ ಸ್ವಿಚ್ ಹಿಟ್ ಸೂಪರ್ ಸಿಕ್ಸ್ಗೆ ಅಭಿಮಾನಿಗಳು...