ಕ್ರಿಕೆಟ್ಕೆಎಲ್ ರಾಹುಲ್ ವೈಫಲ್ಯ, ಟೆಸ್ಟ್ ನಲ್ಲಿ ರೋಹಿತ್ ಆರಂಭಿಕರಾಗಿ ಆಡಬಹುದು: ಎಂಎಸ್ಕೆ ಪ್ರಸಾದ್
ಕೆಎಲ್ ರಾಹುಲ್ ಅವರು ಟೆಸ್ಟ್ ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದ ಹಿನ್ನೆಲೆ, ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ)ಯ ಮುಖ್ಯ ಆಯ್ಕೆದಾರ ಎಂಎಸ್ಎಕೆ ಪ್ರಸಾದ್ ಹೇಳಿದ್ದಾರೆ.